(ಹಿಂದಿನ ಸಂಚಿಕೆಯಿಂದ) ಗದ್ದೆಯಿಂದ ಚಂದ್ರಣ್ಣನ ಮಾತನಾಡಿಸಿಕೊಂಡು ಬಂದ ಸಿರಿಲಾ ಸೀದಾ ಬಾಳಗದ್ದೆ ಕಡೆ ಹೊರಟ. ಸಿದ್ದೇಶಣ್ಣ ಅಂಗಡಿಯಲ್ಲಿ, ಸಣ್ಣಪ್ಪು ಮನೆಗೆ ಒಂದು ಡಜನ್ ಮೊಟ್ಟೆ, ಮತ್ತೆ ಮಗಳಿಗೆ
ಶಾಲೆಗೆ ಹೋಗಿ ಶಿಕ್ಷಕರ ಬಳಿ ಮಾತನಾಡಿ ಬಂದ ಇನ್ಸ್ಪೆಕ್ಟರ್ ಸೈಮನ್ ಕೀರ್ತಿ, ಕಾನ್ಸ್ಟೇಬಲ್ ಹತ್ತಿರ ಬಂದು, ಏನ್ರಿ ಬೆಳಗ್ ಬೆಳಗೆ ತಲೆ ಕೆರ್ಕೊಂಡು ಕೂತಿದೀರಾ ಏನ್ ಕತೆ?